ಬ್ರೊಕೊಲಿ ಪುಲಾವ್ ಊಟದ ಬಾಕ್ಸ್‌ಗೆ ಮಾತ್ರವಲ್ಲ, ರಾತ್ರಿ ಊಟಕ್ಕೂ ಉತ್ತಮ ಆಯ್ಕೆಯಾಗುತ್ತದೆ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಬ್ರೊಕೊಲಿ ಪುಲಾವ್ ಮಾಡುವ ವಿಧಾನ ಇಲ್ಲಿದೆ.