5 gram gold jewellery photos: ಕಡಿಮೆ ಬಜೆಟ್ ನಲ್ಲಿ ಸೂಪರ್ ಆಗಿರೋ ನೆಕ್ಲೇಸ್ ಡಿಸೈನ್ಸ್ ಬೇಕಾ? ಹಾಗಾದ್ರೆ ಇವು ಬೆಸ್ಟ್ ಆಪ್ಷನ್. ಕುತ್ತಿಗೆಗೆ ಹಾಕಿದ್ರೆ  ಅಂದ ಮತ್ತಷ್ಟು ಹೆಚ್ಚಾಗುತ್ತೆ. ಕೇವಲ ಅರ್ಧ ತೊಲ (5 ಗ್ರಾಂ) ಚಿನ್ನದಲ್ಲಿ ಸಿಗುವ ಕೆಲವು ಬ್ಯೂಟಿಫುಲ್ ನೆಕ್ಲೇಸ್ ಡಿಸೈನ್ಸ್ ಇಲ್ಲಿವೆ.