ಸ್ಪೇನ್‌ನಲ್ಲಿ ಭೀಕರ ರೈಲು ದುರಂತ ಸಂಭವಿಸಿ 69 ಜನ ಮೃತಪಟ್ಟ ನಂತರ, ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಒಂದೇ ವರ್ಷದಲ್ಲಿ ಇದು ಎರಡನೇ ಪ್ರಮುಖ ಅಪಘಾತವಾಗಿದ್ದು, ದೇಶದ ಹೈ-ಸ್ಪೀಡ್ ರೈಲು ವ್ಯವಸ್ಥೆಯ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
Back to Top News
Top
November 4, 2026 at 2:21 AM
ಸ್ಪೇನ್ ರೈಲು ದುರಂತಕ್ಕೆ 69 ಬಲಿ: ಆರು ದಿನಕ್ಕೆ ಸಾರಿಗೆ ಸಚಿವರ ರಾಜೀನಾಮೆ
TV9 Kannada
Excerpt from TV9 Kannada.