ದೀಪಾವಳಿ ಹಾಗೂ ಸಾಲು ಸಾಲು ಹಬ್ಬಗಳ ರಜಾ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣ ಬೆಳೆಸಲು ಸಜ್ಜಾಗಿದ್ದ ಪ್ರಯಾಣಿಕರಿಗೆ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಬಿಗ್ ಶಾಕ್ ನೀಡಿದೆ. ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಇಂಧನ (ATF) ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆರ್ಥಿಕ ಹೊರೆಯನ್ನ ಸರಿದೂಗಿಸಲು ಸಂಸ್ಥೆಯು ಪ್ರಯಾಣಿಕರ ಮೇಲೆ ಇಂಧನ…