ಚಂಡೀಗಢ: ತರ್ನ್ ತರನ್ ಜಿಲ್ಲೆಯ ಟೂಟ್ ಗ್ರಾಮದ ಎಎಪಿಯ ಸರಪಂಚ್‌ವೊಬ್ಬರನ್ನು (AAP Sarpanch) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಶ್ವನಿ ಕುಮಾರ್ ಅವರು ಕಾರು ಚಾಲಕ, ಮಗ ಮತ್ತು ಲೆಕ್ಕಿಗನೊಂದಿಗೆ ‘ಇನ್ನೋವಾ’ ವಾಹನದಲ್ಲಿ ಟೂಟ್‌ನ ದಾನ ಮಂಡಿಯತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
Back to Top News
Top
October 6, 2026 at 2:21 PM
ಪಂಜಾಬ್ನಲ್ಲಿ AAP ಸರಪಂಚ್ಗೆ ಗುಂಡಿಕ್ಕಿ ಹತ್ಯೆ
Public TV Kannada
Excerpt from Public TV Kannada.