ಟೆಲ್ ಅವಿವ್: ದುಬೈನಿಂದ(Dubai) ಇಸ್ರೇಲ್‌ನ ಟೆಲ್ ಅವಿವ್‌ಗೆ ಹೊರಟಿದ್ದ ಫ್ಲೈದುಬೈ (Flydubai) ವಿಮಾನದಲ್ಲಿ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ವಿಮಾನ ಅಪಹರಣಕ್ಕೊಳಗಾಗಿ ಟೆಲ್ ಅವಿವ್ ನಗರದತ್ತ ಮುನ್ನುಗ್ಗಿದ್ದರೆ ಅದನ್ನು ಹೊಡೆದುರುಳಿಸಲು (Shoot Down) ಇಸ್ರೇಲ್ ತನ್ನ ವಾಯುಪಡೆ ಯುದ್ಧ…