ಭಾರತೀಯ ಕ್ರಿಕೆಟ್ ಪ್ರೇಮಿಗಳು ಇಂದು ಬೆಳಗ್ಗೆಯಿಂದಲೇ ಕುತೂಹಲದಿಂದ ಕಾಯುತ್ತಿದ್ದ ಫಲಿತಾಂಶ ಇಲ್ಲಿದೆ: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತ 11ನೇ ಸ್ಥಾನದೊಂದಿಗೆ ತನ್ನ ಅಭಿಯಾನ ಮುಗಿಸಿದೆ.
Back to Sports
Sports
November 1, 2026 at 7:33 AM
ಹಾಂಗ್ ಕಾಂಗ್ ಸಿಕ್ಸಸ್: ಬಾಂಗ್ಲಾದೇಶಕ್ಕೆ ಶಾಕ್ ನೀಡಿದ ಭಾರತ; 11ನೇ ಸ್ಥಾನದೊಂದಿಗೆ ಅಭಿಯಾನ ಅಂತ್ಯ!
MyKhel Kannada
Excerpt from MyKhel Kannada.