Mahima Bhalotia: ವಯಸ್ಸಾದಂತೆ ಟೆಕ್ನಾಲಜಿ ಕಲಿಯುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಆನ್‌ಲೈನ್ ಪೇಮೆಂಟ್ ಮಾಡೋದು, ಓಲಾ ಅಥವಾ ಉಬರ್‌ನಲ್ಲಿ ಕ್ಯಾಬ್ ಬುಕ್ ಮಾಡೋದು, ಗೂಗಲ್ ಮ್ಯಾಪ್ ಬಳಸೋದು ಇವೆಲ್ಲಾ 60, 70ರ ನಂತರದವರು ಕಲಿಯೋದು ಕಷ್ಟ. ಮನೆಯಲ್ಲಿ ಯಾರಾದರೂ ಕಿರಿಯರು ಹೇಳಿಕೊಟ್ಟರೆ ಕಲಿಯುತ್ತಾರೆ. ಆದರೆ ಯಾರಿಗೆ ಸಮಯವಿದೆ?
Back to Top News
Top
October 12, 2026 at 6:18 AM
80ರ ವಯಸ್ಸಿನಲ್ಲೂ ಎಐ ಕಲಿತ ಮಹಿಳೆ! ಹಿರಿಯರಿಗೆ ಡಿಜಿಟಲ್ ಪಾಠ ಕಲಿಸುತ್ತಿರುವ ಮಹಿಮಾ ಭಲೋಟಿಯಾ
Oneindia Kannada
Excerpt from Oneindia Kannada.