Dosa brush cleaning hack: ನಾವು ಪ್ರತಿದಿನ ದೋಸೆ ಕಾವಲಿಗೆ ಎಣ್ಣೆ ಸವರಲು ಬ್ರಷ್ ಬಳಸುತ್ತೇವೆ. ಮೇಲ್ನೋಟಕ್ಕೆ ಇದು ಕ್ಲೀನ್ ಅನಿಸಿದರೂ, ಇದರ ಒಳಗಡೆ ಎಣ್ಣೆ ಜಿಡ್ಡು ಹಾಗೇ ಉಳಿದುಕೊಂಡಿರುತ್ತದೆ. ಈ ಜಿಡ್ಡನ್ನು ಹೋಗಲಾಡಿಸಲು ಕಷ್ಟಪಟ್ಟು ತೊಳೆಯುವ ಅವಶ್ಯಕತೆಯಿಲ್ಲ.  ಈ ಟ್ರಿಕ್ ಬಳಸಿ ಸಾಕು.