75 ನೇ ಮಿಸ್ ಯೂನಿವರ್ಸ್ ಆವೃತ್ತಿಯು ಮುಕ್ತಾಯಗೊಂಡಿದ್ದು, ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ (Jennifer Barreto) ವಿಶ್ವ ಸುಂದರಿ (Miss Universe 2026) ಕಿರೀಟ ಧರಿಸಿದ್ದಾರೆ. ಮೆಕ್ಸಿಕೊದ ಹಾಲಿ ಮಿಸ್ ಯೂನಿವರ್ಸ್ ಫಾತಿಮಾ ಬಾಷ್ ತಮ್ಮ ಉತ್ತರಾಧಿಕಾರಿಗೆ ಕಿರೀಟ ತೊಡಿಸಿದ್ದಾರೆ.
Back to Top News
Top
November 25, 2026 at 6:14 AM
ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ 2026ರ ವಿಶ್ವ ಸುಂದರಿ ಕಿರೀಟ
Public TV Kannada
Excerpt from Public TV Kannada.