ಜೈಲರ್-2 ಸಿನಿಮಾ ಜನರ ಹೃದಯ ಗೆದ್ದಿದೆ. ಇಡೀ ಚಿತ್ರ ನೋಡಿದವರಿಗೆ ಶಿವಣ್ಣ ಕೂಡ ಇಷ್ಟ ಆಗಿದ್ದಾರೆ. ಮೋಹನ್‌ಲಾಲ್ ಪಾತ್ರವೂ ಮೆಚ್ಚುಗೆ ಆಗಿದೆ. ಫ್ಯಾಮಿಲಿ ಪ್ರೇಕ್ಷಕರು ಇದನ್ನ ನೋಡಬಹುದು ಅಂತ ಮಹಿಳಾ ಪ್ರೇಕ್ಷಕಿ ಹೇಳಿ ಹೋಗಿದ್ದಾರೆ. ಜನರ ಫಸ್ಟ್ ಡೇ ಒಟ್ಟು ಅಭಿಪ್ರಾಯ ಹೀಗಿದೆ ಓದಿ.