ಸಿನಿಮಾ ರಂಗದಲ್ಲಿ ನಟಿಯರ ವರ್ತನೆಯ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ದಕ್ಷಿಣ ಭಾರತದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದು ಸ್ಟಾರ್ ಇಮೇಜ್ ಗಳಿಸಿದ ನಟಿಯರು ಈಗ ತೆಲುಗು, ತಮಿಳು ಚಿತ್ರರಂಗದಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದು ವಿವಾದಾಸ್ಪದವಾಗಿದೆ.