ಭಾರತ ಮತ್ತು ನ್ಯೂಝಿಲೆಂಡ್​ ನಡುವಣ ಒಟ್ಟು 12 ಪಂದ್ಯಗಳ ಬಹುಸ್ವರೂಪದ ಸರಣಿಯು ಅಕ್ಟೋಬರ್ 22 ರಿಂದ ಅಧಿಕೃತವಾಗಿ ಆರಂಭವಾಗಲಿದೆ. ಈ ಸುದೀರ್ಘ ಪ್ರವಾಸದಲ್ಲಿ ಉಭಯ ತಂಡಗಳು ಮೊದಲಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ.