ನಿರ್ದೇಶಕ ಎಎಸ್‌ಜಿ (ಶಶಿಕುಮಾರ್) ತಮ್ಮ ‘ಬಾರ್ಡರ್ ಡೈರೀಸ್’ ಚಿತ್ರದ ಕಥೆ ಮತ್ತು ಹಿನ್ನೆಲೆಯ ಕುರಿತು ಮಾತನಾಡಿದ್ದಾರೆ. ಅತ್ತಿಬೆಲೆಯ ಆಚೆಗಿನ ಗಡಿ ಭಾಗಗಳಲ್ಲಿ ಕಂಡುಬರುವ ವಿಶಿಷ್ಟ ಜೀವನಶೈಲಿ ಹಾಗೂ ನೈಜ ಪಾತ್ರಗಳ ಅನುಭವದಿಂದ ಕಥೆ ರೂಪುಗೊಂಡಿದೆ.
Back to Entertainment
Entertainment
September 25, 2026 at 10:47 AM
ಕರ್ನಾಟಕದ ಹುಡುಗ, ತಮಿಳುನಾಡಿನ ಹುಡುಗಿ: ಗಡಿ ಭಾಗದ ಸಂಕೀರ್ಣ ಕತೆ 'ಬಾರ್ಡರ್ ಡೈರೀಸ್'
Asianet Suvarna Entertainment
Excerpt from Asianet Suvarna Entertainment.