– ಬೆಂಗಳೂರಿನಲ್ಲಿ ಯಶ್‌ ರಾಮಾಯಣ ಪ್ರಚಾರ – ಇಡೀ ಭಾರತೀಯ ಚಿತ್ರರಂಗ ಒಂದಾಗಿ ನಿಲ್ಲಬೇಕು ಬೆಂಗಳೂರು: ರಾಮಾಯಣ(Ramayana) ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿದೆ. ಇದನ್ನು ನಾವ್ಯಾರೂ ಕೇವಲ ಒಂದು ಸಿನಿಮಾ ತರಹ ಟ್ರೀಟ್ ಮಾಡಿಲ್ಲ. ಭಕ್ತಿಯಿಂದ ಸಿಕ್ಕ ಒಂದು ದೈವಿಕ ಅವಕಾಶವಿದು.