ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅಕ್ಟೋಬರ್ 17-22 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮುಂಬೈ ಮತ್ತು ಜಾಮ್ನಗರದಲ್ಲಿ ನಡೆಯುವ ಈ ಭೇಟಿಯು ಅಮೆರಿಕ-ಭಾರತದ ಕಾರ್ಯತಂತ್ರದ ಪಾಲುದಾರಿಕೆ, ವ್ಯಾಪಾರ, ಇಂಧನ ಸಹಕಾರ ಮತ್ತು ಹೂಡಿಕೆಯನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ.
Back to Top News
Top
October 14, 2026 at 4:50 AM
ಭಾರತಕ್ಕೆ ಭೇಟಿ ನೀಡಲಿದ್ದಾರೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ: ಜಾಮ್ನಗರದಲ್ಲಿ ಮಹತ್ವದ ಸಭೆಗಳು, ಇಂಧನ ಒಪ್ಪಂದಕ್ಕೆ ಒತ್ತು
TV9 Kannada
Excerpt from TV9 Kannada.