ರಾಮಾಯಣದ ಪ್ರಮುಖ ಸನ್ನಿವೇಶವೊಂದರಲ್ಲಿ ರಾವಣನಾಗಿ ಯಶ್ ಜಟಾಯು ಪಕ್ಷಿಯನ್ನು ಕೊಲ್ಲುವ ದೃಶ್ಯ ಕಂಡು ಪುತ್ರ ಯಥರ್ವ್ ಕಣ್ಣೀರಿಟ್ಟಿದ್ದಾನೆ. ಅಪ್ಪಾ, ಆ ಹಕ್ಕಿಯನ್ನು ನೀವು ಕೊಲ್ಲಬಾರದಿತ್ತು ಎಂದು ಮುಗ್ಧವಾಗಿ ಹೇಳಿದ್ದಾನೆ.