ಕೂದಲು ಉದುರುವುದು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಮೊದಲು ಇದು ವಯಸ್ಸಾದವರಿಗೆ ಮಾತ್ರ ಆಗುತ್ತದೆ ಅಂದುಕೊಳ್ಳುತ್ತಿದ್ದರು. ಆದರೆ ಈಗ ಇಪ್ಪತ್ತರ ಹರೆಯದ ಯುವಜನರಿಗೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.