– ದಿನಕ್ಕೆ ವಿತರಿಸುವ ಆನ್‌ಲೈನ್‌ ಪಾಸ್‌ಗಳ ಸಂಖ್ಯೆ 2,000ಕ್ಕೆ ಹೆಚ್ಚಳ ಲಕ್ನೋ: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ (ಬಾಲರಾಮ – Ram Lalla) ದರ್ಶನದ ವ್ಯವಸ್ಥೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಬದಲಾವಣೆ ಮಾಡಿದೆ.