ಬಹಳ ಜನರು ತೂಕ ಕಡಿಮೆ ಮಾಡಿಕೊಂಡು ಸ್ಲಿಮ್ ಆಗಲು ಜಿಮ್ಗೆ ಹೋಗಿ ವ್ಯಾಯಾಮ ಮಾಡಲು ಶುರು ಮಾಡುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಆಸಕ್ತಿ ಕಡಿಮೆಯಾಗಿ ಜಿಮ್ ಬಿಟ್ಟುಬಿಡುತ್ತಾರೆ. ಇಲ್ಲೊಬ್ಬ ಯುವತಿ ತನ್ನ ಜೀವನಶೈಲಿಯನ್ನು ಬದಲಾಯಿಸಿ ಕೇವಲ ಒಂದು ವರ್ಷದಲ್ಲಿ 45 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
Back to Lifestyle
Lifestyle
October 14, 2026 at 12:35 AM
Weight Loss Tips: ಒಂದೇ ವರ್ಷದಲ್ಲಿ 45 ಕೆಜಿ ತೂಕ ಇಳಿಕೆ! ಯುವತಿಯ ಜೀವನ ಬದಲಾಯಿಸಿದ ಈ ಫಿಟ್ನೆಸ್ ಟಿಪ್ಸ್!
News18 Kannada Lifestyle
Excerpt from News18 Kannada Lifestyle.