ಕಲಬುರಗಿ: ಕರ್ತವ್ಯದಲ್ಲಿದ್ದ ಮಹಾಗಾಂವ್ ಠಾಣೆ ಕಾನ್ಸ್‌ಟೇಬಲ್ ಒಬ್ಬರು ಮಸೀದಿ ಛಾವಣಿ ನಿಂತು ಬಿಯರ್ ಕುಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರನ್ನು ಅಮಾನತು (Suspend) ಮಾಡಲಾಗಿದೆ.
Back to Top News
Top
October 10, 2026 at 5:19 AM
ಮಸೀದಿ ಛಾವಣಿ ಮೇಲೆ ನಿಂತು ಬಿಯರ್ ಕುಡಿದ ಕಾನ್ಸ್‌ಟೇಬಲ್ – ವಿಡಿಯೋ ವೈರಲ್ ಬೆನ್ನಲ್ಲೇ ಸಸ್ಪೆಂಡ್
Public TV Kannada
Excerpt from Public TV Kannada.