ಕರ್ನಾಟದಲ್ಲಿರೋ ಒಂದು ಮೆಡಿಕಲ್ ಕಾಲೇಕ್, ಅಲ್ಲೊಂದು ಬಾಯ್ಸ್ ಹಾಸ್ಟೆಲ್ ರೂಮ್ ಮುಚ್ಚಿದ್ದೇಕೆ? ಅಲ್ಲಿ ನಡೆದಿದ್ದೇನು? ಬಾಗಿಲು ತೆಗೀಬೇಡಿ ಅಂತ ಜನ ಬೊಬ್ಬಿಟ್ರೂ ಬಾಗಿಲು ತೆಗೆಯೋದ್ಯಾಕೆ? ಬೆಚ್ಚಿ ಬೀಳಿಸೋ ಹಾರರ್ ಸ್ಟೋರಿ. ಯಾವಾಗ ಒಟಿಟಿ ರಿಲೀಸ್?