ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಶಾಶ್ವತ ಮಿತ್ರರಲ್ಲ ಎಂಬುದು ಸಾಬೀತಾಗಿದೆ. ಹೌದು...ಮೊನ್ನೆ ಧಾರವಾಡದಲ್ಲಿ ಮನೆಯೊಂದರಲ್ಲಿ ಯತ್ನಾಳ್ , ವಿಜಯೇಂದ್ರ ಭೇಟಿ ಮಾಡಿದ್ದು ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಈ ಭೇಟಿ ಬೆನ್ನಲ್ಲೇ ಬೇರೆ ಬೇರೆ ರೀತಿಯ ಚರ್ಚೆಗಳು ಶುರುವಾಗಿವೆ.