ಚೀನಾದ ಶಾಂಘೈನಲ್ಲಿ ನಡೆದ 48ನೇ 'ವರ್ಲ್ಡ್‌ಸ್ಕಿಲ್ಸ್ 2026' ಜಾಗತಿಕ ಕೌಶಲ್ಯ ಸ್ಪರ್ಧೆಯಲ್ಲಿ ಭಾರತಕ್ಕೆ 10ನೇ ಸ್ಥಾನ ಲಭಿಸಿದೆ. 6 ಬೆಳ್ಳಿ ಪದಕಗಳು ಮತ್ತು 20 ಶ್ರೇಷ್ಠ ಪದಕಗಳನ್ನು (Medallions for Excellence) ಗೆಲ್ಲುವ ಮೂಲಕ ಭಾರತದ ಯುವ ಪಡೆ ಐತಿಹಾಸಿಕ ಸಾಧನೆ ಮಾಡಿದೆ.