ಭಾರತದ ಯುವ ಪಡೆ ಅಂಡರ್-19 ಏಷ್ಯಾಕಪ್ ಗೆದ್ದಿದೆ. ಅನ್ವಯ್ ದ್ರಾವಿಡ್ ತಂಡದಲ್ಲಿದ್ದು, ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದ ರೋಚಕ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಕೊನೆಯ ಎಸೆತದವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಭಾರತ 338 ರನ್‌ಗಳ ಗುರಿ ಬೆನ್ನಟ್ಟಿ ಒಂದು ವಿಕೆಟ್‌ನಿಂದ ಗೆದ್ದಿತು. ಈ ಗೆಲುವು ಮರೆಯಲಾಗದು ಎಂದು ಅನ್ವಯ್ ಸಂತಸ ವ್ಯಕ್ತಪಡಿಸಿದ್ದಾರೆ.
Back to Sports
Sports
November 15, 2026 at 4:15 PM
ಪಾಕ್ ವಿರುದ್ಧದ ಗೆಲುವು ಮರೆಯಲಾಗದ ಅನುಭವ: ರಾಹುಲ್ ದ್ರಾವಿಡ್ ಪುತ್ರ
TV9 Kannada
Excerpt from TV9 Kannada.