ಕಾರವಾರ: ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಅ. 23 ರಂದು ನಡೆಯಲಿದ್ದು, ಅಂದು ಮತದಾರ ನೌಕರರು ಪೂರ್ವಾನುಮತಿ ಪಡೆಯುವ ಷರತ್ತಿಗೊಳಪಟ್ಟು ವಿಶೇಷ ಸಾಂದರ್ಭಿಕ ರಜೆ ಪಡೆಯಬಹುದು. ಅರ್ಹ ಪದವೀಧರ ಮತದಾರರು ಮಾತ್ರ ಮತ ಚಲಾಯಿಸಲು ಈ ಸವಲತ್ತು ಪಡೆಯಬಹುದು.
Back to Top News
Top
October 20, 2026 at 10:56 AM
ಕಾರವಾರ | ಪದವೀಧರರ ಕ್ಷೇತ್ರದ ಚುನಾವಣೆ; ಅ.23ಕ್ಕೆ ವಿಶೇಷ ಸಾಂದರ್ಭಿಕ ರಜೆ
Public TV Kannada
Excerpt from Public TV Kannada.