ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರ ಮಾರ್ಗವಾಗಿ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 35 ಲಕ್ಷ ರು.ಮೌಲ್ಯದ ಗೋವಾ ಮದ್ಯವನ್ನು ಬಾಚಿ ಗ್ರಾಮದ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮೀನು ಸಾಗಿಸುವ ಇನ್ಸುಲೇಟೆಡ್ ಕಂಟೇನರ್ನಲ್ಲಿ ಮದ್ಯದ ಬಾಕ್ಸ್ಗಳನ್ನು ಅಡಗಿಸಿಟ್ಟು ಮದ್ಯವನ್ನು ಸಾಗಿಸಲಾಗುತ್ತಿತ್ತು.
Back to Politics
Politics
November 17, 2026 at 9:54 AM
Karnataka Latest News Live: ಪುಣೆ to ಬೆಂಗಳೂರು ಪ್ರಯಾಣ ಇನ್ನು ಜಸ್ಟ್ 8 ಗಂಟೆ, ₹50,000 ಕೋಟಿ ವೆಚ್ಚದಲ್ಲಿ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ!
Asianet Suvarna Politics
Excerpt from Asianet Suvarna Politics.