ಟಿಕೆಟ್ ಬುಕಿಂಗ್ ವೇದಿಕೆ ಬುಕ್‌ಮೈಶೋನಲ್ಲಿ ಕೇವಲ ಒಂದು ಗಂಟೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಟಿಕೆಟ್‌ಗಳು ಮಾರಾಟವಾಗಿದ್ದು, ಧುರಂಧರ್ 2 ಮತ್ತು ಪುಷ್ಪ 2 ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.