₹250 ಮಾಸಿಕ ಸಂಬಳ ಪಡೆಯುತ್ತಿದ್ದ ಪತ್ರಕರ್ತ ಆರ್.ಕೆ. ಸಿನ್ಹಾ 1974ರಲ್ಲಿ ನಿವೃತ್ತ ಸೈನಿಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ SIS ಆರಂಭಿಸಿದರು. 14 ಮಾಜಿ ಸೈನಿಕರಿಂದ ಶುರುವಾದ ಸಂಸ್ಥೆ ಇಂದು ಭದ್ರತೆ, ಫೆಸಿಲಿಟಿ ಮ್ಯಾನೇಜ್‌ಮೆಂಟ್ ಮತ್ತು ಕ್ಯಾಶ್ ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುವ ₹16,000 ಕೋಟಿಯ ಸಮೀಪದ…