ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ಬರುವ ಹುಡುಗಿಯರನ್ನು ಕ್ಯಾಸ್ಟಿಂಗ್ ಕೌಚ್ ಹೆಸರಿನಲ್ಲಿ ಕಿರುಕುಳ ನೀಡುವವರ ನಿಜಸ್ವರೂಪ ದಿನಕ್ಕೊಂದು ಬಯಲಾಗುತ್ತಲೇ ಇದೆ. ಇದರ ಬಗ್ಗೆ ಸ್ಟಾರ್ ನಟಿಯರು, ಇತರ ಮಹಿಳಾ ಕಲಾವಿದರು ಹಲವು ಸಂದರ್ಶನಗಳಲ್ಲಿ ನೋವು ತೋಡಿಕೊಂಡಿದ್ದಾರೆ. ಮೇಲಕ್ಕೆ ದೊಡ್ಡ ಮನುಷ್ಯರಂತೆ ಓಡಾಡುವವರ ತೆರೆಮರೆಯ ನಿಜರೂಪಗಳು ಹಲವು ಬೆಳಕಿಗೆ ಬರುತ್ತಿವೆ.