BBK 13: ಬಿಗ್‌ಬಾಸ್ ಮನೆಯಲ್ಲಿ ಸೌಂದರ್ಯ ಹಾಗೂ ಯಶಸ್ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ. ಇಬ್ಬರೂ ಹಲವು ಬಾರಿ ಸಲುಗೆಯಿಂದ ಮಾತನಾಡಿಕೊಳ್ಳುತ್ತಿರುವುದನ್ನು ಮನೆಯ ಇತರ ಸ್ಪರ್ಧಿಗಳೂ ಗಮನಿಸಿದ್ದಾರೆ. ಸದ್ಯಕ್ಕೆ ಇವರಿಬ್ಬರ ನಡುವೆ ಉತ್ತಮ ಸ್ನೇಹವಿದೆ. ಆದರೆ, ಈ ಸ್ನೇಹದ ಹಿಂದೆ ಆಟದ ಸ್ಟ್ರಾಟರ್ಜಿ ಇದೆಯಾ?
Back to Top News
Top
October 1, 2026 at 12:52 PM
ʼಕುಲಶೇಖರದಲ್ಲಿ ನಮ್ಮಿಬ್ಬರು ಮಕ್ಕಳನ್ನು ಬೆಳೆಸುವʼ – ಸೌಂದರ್ಯ,ಯಶಸ್ ಮಾತುಕತೆ
Public TV Kannada
Excerpt from Public TV Kannada.