ತುಮಕೂರು ಮಹಾನಗರಪಾಲಿಕೆ ಕಲಾಬಳಗ, ತುಮಕೂರು ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಸಂಘ: ‘ಕುರುಕ್ಷೇತ್ರ’ ಅಥವಾ ‘ಶ್ರೀಕೃಷ್ಣ ಸಂಧಾನ’ ನಾಟಕ ಪ್ರದರ್ಶನ, ಉದ್ಘಾಟನೆ– ಡಿಸಿಎಂ ಜಿ.ಪರಮೇಶ್ವರ, ಅಧ್ಯಕ್ಷತೆ– ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಮುಖ್ಯಅತಿಥಿ– ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸ್ಥಳ– ಮಹಾನಗರಪಾಲಿಕೆ ಆವರಣ, ಬೆಳಗ್ಗೆ 9.30