– ನ.10ರೊಳಗೆ ಭೂಮಿ ಪೂಜೆ ಭರವಸೆ ಬಳ್ಳಾರಿ: ವಿಜಯನಗರ ಹಾಗೂ ಬಳ್ಳಾರಿ ಅವಳಿ ಜಿಲ್ಲೆಗಳ ಕಬ್ಬು ಬೆಳೆಗಾರರ ದಶಕಗಳ ಕನಸಾಗಿರುವ ಹೊಸಪೇಟೆ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಆಗ್ರಹಿಸಿ ಅನ್ನದಾತರು ರಣಕಹಳೆ ಊದಿದ್ದಾರೆ. ‘ಹೊಸಪೇಟೆ ಸಕ್ಕರೆ ಕಾರ್ಖಾನೆ ಹೋರಾಟ ಸಮಿತಿ’ ನೇತೃತ್ವದಲ್ಲಿ ಬೀದಿಗಿಳಿದ ನೂರಾರು ರೈತರು, ಶಾಸಕ ಹೆಚ್.ಆರ್.