ವಿಶ್ವದ ಅತಿದೊಡ್ಡ ವಿಮಾನ ಸಂಸ್ಥೆಗಳಲ್ಲೊಂದಾದ ಬೋಯಿಂಗ್ ತನ್ನ ಶೇ. 5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಕಮರ್ಷಿಯಲ್ ಏರ್​ಲೈನ್ ವಿಭಾಗದ ಉದ್ಯೋಗಿಗಳನ್ನು ಗುರಿ ಮಾಡಲಾಗಿದೆ. ಡಿಸೆಂಬರ್​ನಲ್ಲಿ 60 ದಿನಗಳ ನೋಟೀಸ್ ನೀಡಲಾಗುತ್ತದೆ ಎಂದು ಆ ವಿಭಾಗದ ಮುಖ್ಯಸ್ಥೆ ಸ್ಟೆಫಾನೀ ಪೋಪ್ ಹೇಳಿದ್ದಾರೆ.