LPG ಸಿಲಿಂಡರ್ ಗ್ರಾಹಕರಿಗೆ ಇದೀಗ ಬಿಗ್ ಅಪ್ಡೇಟ್ ಒಂದಿದೆ. ಪ್ರತಿ ತಿಂಗಳ ಮೊದಲ ದಿನದಿಂದಲೇ ಕೆಲವು ನಿಯಮಗಳು ಬದಲಾಗ್ತಾನೆ ಇರುತ್ತೆ. ಇದು ಸಾಮಾನ್ಯ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ. ಅಕ್ಟೋಬರ್ 1ರಿಂದ LPG ಬುಕಿಂಗ್ ಸೇರಿದಂತೆ ಸಿಲಿಂಡರ್ ಸಂಬಂಧ 5 ನಿಯಮಗಳು ಚೇಂಜ್ ಆಗ್ತಿವೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Back to Business
Business
September 25, 2026 at 9:15 AM
LPG Cylinder: ಭಾರತ್, HP, ಇಂಡೇನ್ LPG ಗ್ರಾಹಕರಿಗೆ ಬಿಗ್ ಅಪ್ಡೇಟ್; ಅ.01ರಿಂದ ಬದಲಾಗಲಿದೆ ಈ 5 ರೂಲ್ಸ್
News18 Kannada Business
Excerpt from News18 Kannada Business.