ಕೆಬಿಸಿಯ ಎಪಿಸೋಡ್​ ಒಂದರಲ್ಲಿ ಕಾರ್ಯಕ್ರಮದಲ್ಲಿ ಹಳೆಯ ನೆನಪುಗಳನ್ನು ಮೆಲುಕುಹಾಕಿದ ಅಮಿತಾಬ್ ಬಚ್ಚನ್. ಸ್ಪರ್ಧಿಯೊಬ್ಬರ ಮೂಲಕ ಪ್ರತಾಪ್‌ಘಡ ನಂಟು ಮುನ್ನೆಲೆಗೆ ಬಂದಾಗ, ಅವರು ತಮ್ಮ ಕುಟುಂಬದ ಪೂರ್ವಜರ ಹಳ್ಳಿಯಾದ ಬಾಬು ಪಟ್ಟಿಯನ್ನು ನೆನಪಿಸಿಕೊಂಡರು.