Dhanveer Gowda: ಧನ್ವೀರ್ ದಸರಾ ಹಬ್ಬದ ದಿನ ಒಂದು ಸ್ಟೇಟಸ್ ಹಾಕಿದ್ದಾರೆ. ಇದರಲ್ಲಿ 'ಶಕುನಿ' ಅನ್ನುವ ಪದ ಇದೆ. "ಕೊನೆವರೆಗೂ ಆಟವಾಡಿ ತಾವೇ ಸಂತ್ರಸ್ತರಂತೆ ಇರ್ತಾರೆ" ಅನ್ನುವ ಲೈನ್ ಕೂಡ ಇದೆ! ಇದು ಯಾರ ಬಗ್ಗೆ ಅನ್ನುವ ಕುತೂಹಲ ಇದೀಗ ಹೆಚ್ಚಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ...
Back to Entertainment
Entertainment
October 20, 2026 at 4:17 PM
Dhanveer Gowda: 'ಕೊನೆವರೆಗೂ ಆಟವಾಡಿ ತಾವೇ ಸಂತ್ರಸ್ತರಂತೆ ನಟಿಸ್ತಾರೆ'! ಧನ್ವೀರ್ ಟಾಂಗ್ ಕೊಟ್ಟಿದ್ದು ಅವ್ರಿಗೇನಾ?
News18 Kannada Entertainment
Excerpt from News18 Kannada Entertainment.