ಸೌದಿ ಅರೇಬಿಯಾ ಸೇರಿದಂತೆ ಪಶ್ಚಿಮ ಏಷ್ಯಾದ ದೇಶಗಳಿಂದ ಆಮದಾಗುವ ಹಲವು ವಸ್ತುಗಳ ಸಾಗಣೆ ವೆಚ್ಚ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಸೌದಿ ಖರ್ಜೂರ, ಜಮ್‌ಜಮ್ ನೀರು ಸೇರಿದಂತೆ ಕೆಲವು ಆಹಾರ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
Back to Lifestyle
Lifestyle
October 26, 2026 at 5:38 AM
₹1,500 ಇದ್ದ ಜಮ್‌ಜಮ್ ನೀರು ಈಗ ₹2,200! ಬೆಂಗಳೂರಿನಲ್ಲಿ ಖರ್ಜೂರ, ಡ್ರೈಫ್ರೂಟ್ಸ್ ಬೆಲೆ ಏರಿಕೆ
Asianet Suvarna Lifestyle
Excerpt from Asianet Suvarna Lifestyle.