ಇ-ಮುದ್ರಾ ಸಂಸ್ಥೆಯಲ್ಲಿನ ಭದ್ರತಾ ದೋಷಗಳ ಕುರಿತಾದ ವರದಿಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸ್ಪಷ್ಟನೆ ನೀಡಿದೆ. ಇದರ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗುತ್ತಿದೆ. ಇ-ಮುದ್ರಾ ಕಂಪನಿಯು ಪ್ರಪಂಚದಾದ್ಯಂತದ ಜನಪ್ರಿಯ ವೆಬ್ ಬ್ರೌಸರ್‌ಗಳು ಮತ್ತು ಆಪರೇಟಿಂಗ್ ಸಿಸ್ಟಮ್‌ಗಳಿಗೆ ಡಿಜಿಟಲ್ ಪ್ರಮಾಣಪತ್ರಗಳನ್ನು ಸಹ ನೀಡುತ್ತದೆ.
Back to Business
Business
October 21, 2026 at 3:43 PM
ಇ-ಮುದ್ರಾ ಭದ್ರತಾ ಲೋಪದ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ; ನಿಜಕ್ಕೂ ಏನಾಯ್ತು?
TV9 Kannada
Excerpt from TV9 Kannada.