ಸೇವಾ ಸಂಕಲ್ಪ ಅಭಿಯಾನದಡಿ ಬೂತ್ ವಿಜಯ ಸಂಕಲ್ಪ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ದಿಲೀಪ್ ಕುಮಾರ್ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ಯಾಸ್ ಬಾಬು ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.
Back to Politics
Politics
October 4, 2026 at 11:05 AM
ಬಿ.ವೈ.ವಿಜಯೇಂದ್ರ ನೇತೃತ್ವದ ಸಭೆಯಲ್ಲೇ ಇಬ್ಬರು ನಾಯಕರ ಬೆಂಬಲಗರಿಂದ ಗಲಾಟೆ
TV9 Kannada
Excerpt from TV9 Kannada.