ಚಂಡೀಗಢ: ಇಲ್ಲಿನ ಪಿಸಿಎ (PCA) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಕ್ರಿಕೆಟ್ ಪಂದ್ಯ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಸ್ಫೋಟಕ ಶತಕ ಬಾರಿಸುವ ಮೂಲಕ ಅಬ್ಬರಿಸಿ ಬೊಬ್ಬಿರಿದರು.
Back to Top News
Top
October 3, 2026 at 1:42 PM
ಒಂದೇ ಸಿಕ್ಸ್… ಡಬಲ್ ಧಮಾಕ – ಶತಕದೊಂದಿಗೆ 10,000 ರನ್ ಮೈಲಿಗಲ್ಲು ತಲುಪಿದ ಕನ್ನಡಿಗ ರಾಹುಲ್
Public TV Kannada
Excerpt from Public TV Kannada.