ತಮ್ಮ ತೀವ್ರ ಮತ್ತು ಶಕ್ತಿಯುತ ಅಭಿನಯಕ್ಕೆ ಹೆಸರುವಾಸಿಯಾದ ಸ್ಟಾರ್ ಆದಿತ್ಯ ಅವರು ಈ ಚಿತ್ರದಲ್ಲಿ ಹಿಂದೆಂದೂ ಕಾಣದ ಅವತಾರದಲ್ಲಿ ‘ವೀರ ದುರ್ಮುರ್ಗಿ’ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರ ಕೇವಲ ಎಂಟ್ರಿ ಅಲ್ಲ, ಇದು ಕಥೆಯ ಮಹತ್ವದ ತಿರುವು. ವೀರ ದುರ್ಮುರ್ಗಿ ಶಕ್ತಿ, ಭಯ ಮತ್ತು ವಿನಾಶದ ಸಂಕೇತ.