Raj B Shetty Mangalore hotel: ಸ್ಟಾರ್‌ಡಮ್‌ನ ಆಡಂಬರವಿಲ್ಲದೆ ಮಂಗಳೂರಿನ ಹೋಟೆಲ್‌ನಲ್ಲಿ ಸಾಮಾನ್ಯನಂತೆ ಊಟ ಮಾಡುತ್ತಲೇ ಸಿನಿಮಾ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಸರಳತೆ ಎಲ್ಲರ ಗಮನ ಸೆಳೆದಿದೆ.