– ಪ್ರಕರಣದ ತನಿಖೆ ಕೈಗೆತ್ತಿಕೊಂಡ ವಿಮಾನ ಅಪಘಾತ ತನಿಖಾ ಸಂಸ್ಥೆ ಡೆಹ್ರಾಡೂನ್: ಇಲ್ಲಿನ ಬದರಿನಾಥ ಧಾಮದಿಂದ ಡೆಹ್ರಾಡೂನ್ ಕಡೆಗೆ ತೆರಳುತ್ತಿದ್ದಾಗ ಜೋಶಿಮಠದ ಬಳಿ ಪತನಗೊಂಡ ಹೆಲಿಕಾಪರ್‌ನಲ್ಲಿ ಬೆಂಗಳೂರಿನ ಐವರು ಸೇರಿ 6 ಮಂದಿ ಮೃತಪಟ್ಟಿದ್ದು, ದೇಹಗಳು ಗುರುತೇ ಸಿಗದಷ್ಟು ಸುಟ್ಟು ಕರಕಲಾಗಿವೆ.
Back to Top News
Top
October 31, 2026 at 1:14 PM
ಉತ್ತರಾಖಂಡ ದುರಂತ – ನಾಳೆ ಮರಣೋತ್ತರ ಪರೀಕ್ಷೆ ಬಳಿಕ ಬೆಂಗಳೂರಿಗೆ ಮೃತದೇಹ ರವಾನೆ ಸಾಧ್ಯತೆ
Public TV Kannada
Excerpt from Public TV Kannada.