Gautam Gambhir Post: 'Boys Becoming Men' ಗಂಭೀರ ಪೋಸ್ಟ್‌ನ ಒಳಗುಟ್ಟೇನು? ನ್ಯೂಜಿಲೆಂಡ್ ವಿರುದ್ಧದ ರೋಮಾಂಚಕ T20I ಗೆಲುವಿನ ನಂತರ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ 'Boys Becoming Men' ಎಂದು ಪೋಸ್ಟ್ ಮಾಡಿದ್ದು ಏಕೆ? ಗಂಭೀರ್ ಪೋಸ್ಟ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ.