ಯುವ ರಾಜಕುಮಾರ್ ಅಭಿನಯದ ಎಕ್ಕಾ ಚಿತ್ರದ ಬ್ಯಾಂಗಲ್ ಬಂಗಾರಿ ತುಂಬಾ ಜನಪ್ರಿಯವಾದ ಹಾಡು. ಈಗ ಆ ಹಾಡಿನ ಮೊದಲ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. ಹೌದು. ಶಂಕರ್ ರಾಮರೆಡ್ಡಿ ನಿರ್ಮಿಸಿ, ಮರಡಿಹಳ್ಳಿ ಚಂದ್ರನಾಗ್ ಅವರು ನಿರ್ದೇಶಿಸುತ್ತಿರುವ ನೂತನ ಚಿತ್ರಕ್ಕೆ ಬ್ಯಾಂಗಲ್ ಬಂಗಾರಿ ಎಂದು ಹೆಸರಿಡಲಾಗಿದೆ.
Back to Top News
Top
September 26, 2026 at 10:23 AM
ಬ್ಯಾಂಗಲ್ ಬಂಗಾರಿ ಚಿತ್ರಕ್ಕೆ ಮುಹೂರ್ತ – ಮರಡಿಹಳ್ಳಿ ಚಂದ್ರನಾಗ್ ಡೈರೆಕ್ಟರ್
Public TV Kannada
Excerpt from Public TV Kannada.