ಶಿವಮೊಗ್ಗ: ಎಟಿಎಂ (ATM) ರಿನಿವಲ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬ್ಯಾಂಕ್ (Bank) ಮ್ಯಾನೇಜರ್‌ನಂತೆ ಕರೆ ಮಾಡಿದ ಸೈಬರ್ ವಂಚಕರು ಲಕ್ಷಾಂತರ ರೂ. ಹಣವನ್ನು ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ನಗರದ ರಾಮಚಂದ್ರ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕೆನರಾ ಬ್ಯಾಂಕ್ ಮ್ಯಾನೇಜರ್‌ನಂತೆ ಫೋನ್ ಮಾಡಿದ್ದಾನೆ.