ತುಮಕೂರು: ಮೈಸೂರು ದಸರಾಗೆ ಅದ್ಧೂರಿ ದಸಾರ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದ ಬೆನ್ನಲ್ಲೆ ತುಮಕೂರಿನಲ್ಲು ದಸರಾ ಹಬ್ಬಕ್ಕೆ ಚಾಲನೆ ನೀಡಲಾಯಿತು. 'ತಾಯಿ ಚಾಮುಂಡೇಶ್ವರಿ ಆರಾಧನೆ ಮೂಲಕ ಸುಭಿಕ್ಷ ನಾಡು, ಜನರ ಶಾಂತಿ ಮತ್ತು ನೆಮ್ಮದಿಗಾಗಿ ದಸರಾ ಉತ್ಸವ ಆಚರಿಸಲಾಗುತ್ತಿದೆ. ರಾಜ್ಯದಿಂದ ಬರಗಾಲ ದೂರವಾಗಿ ರೈತರಿಗೆ ಉತ್ತಮ ಕಾಲ ಬರಲಿ' ಎಂದು ಉಪಮುಖ್ಯಮಂತ್ರಿ ಡಾ. ಜಿ.