-ಸ್ಟಿಂಗ್ ಮಧ್ಯೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಬಿವೈವಿ ಮೈಸೂರು: 8 ವರ್ಷ ಸಿಎಂ ಆಗಿದ್ದೇನೆ, 17 ಬಜೆಟ್ ಮಂಡಿಸಿದ್ದೇನೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರು ಹೇಳಿದ್ದಾರೆ.