ಭಾರತೀಯ ರೈಲ್ವೆ ಇಲಾಖೆಯ 1,688 ಎನ್‌ಟಿಪಿಸಿ ಅಂಡರ್‌ಗ್ರಾಜುಯೇಟ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, ಅಕ್ಟೋಬರ್ 15 ರಿಂದ ನವೆಂಬರ್ 13 ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.